token payment
ನಾಮವಾಚಕ

ಸಾಂಕೇತಿಕ (ಹಣ) ಸಂದಾಯ:

  1. ತೀರಿಸಬೇಕಾದ ಸಾಲದಲ್ಲಿ ಒಂದು ಸಣ್ಣ ಅಂಶ ಸಲ್ಲಿಸುವುದರ ಮೂಲಕ ಸಾಲ ಒಪ್ಪಿಕೊಳ್ಳುವುದು.
  2. ನಾಮಮಾತ್ರ ಹಣ ಸಂದಾಯ; ಅತ್ಯಲ್ಪ ಭಾಗ ಹಣ ತೀರಿಸುವುದು.